Welcome to SV Computer and Skill Development Center

WELCOME TO SV Computer & Skill Development Center

 

Office Management Course

Microsoft office. Kannada Nudi and Bahara. Internet and Browsing. Email and Gmail

Tally, GST And Audit Course

Accounting Vouchers Entry. Profit and Loss Account. Ledger Reconciliations. GST Audit. Income Tax and TDS. Statutory Fillings

Spoken English Class

pronunciation, vocabulary, grammar, listening comprehension, and speaking fluency

Certification

ISO Certified Certificates

ABOUT US

ಎಸ್ ವಿ ಕಂಪ್ಯೂಟರ್ ಹಾಗೂ ಕೌಶಲ್ಯ ತರಬೇತಿ ಕೇಂದ್ರಕ್ಕೆ ಆತ್ಮೀಯ ಸ್ವಾಗತ

 Welcome PNG, Welcome Transparent Background - FreeIconsPNG

ಎಸ್.ವಿ ಕಂಪ್ಯೂಟರ್ ಹಾಗೂ ಕೌಶಲ್ಯ ತರಬೇತಿ ಕೇಂದ್ರ ಎಂಬುದು ಕಂಪ್ಯೂಟರ್, ಟ್ಯಾಲಿ, ಜಿ ಎಸ್ ಟಿ , ಹಾಗು ಆಡಿಟ್ ತರಭೇತಿಗಳು,ಹಾಗು ಶೈಕ್ಷಣಿಕ ಕಾರ್ಯಕ್ರಮಗಳು, ಸ್ಪೋಕನ್ ಇಂಗ್ಲೀಷ್, ನಾಗರೀಕ ಸೇವೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗು ವಿವಿಧ ವೃತ್ತಿಪರ ತರಭೇತಿ ಕೇಂದ್ರಗಳನ್ನು ಗ್ರಾಮೀಣ ಪ್ರದೇಶದಲ್ಲಿ,ಗ್ರಾಮೀಣ ಮಕ್ಕಳಿಗೆ ನಮ್ಮ ಚಿತ್ತ ಬದಲಾವಣೆಯತ್ತ ಎಂಬ ನಿಟ್ಟಿನಲ್ಲಿ ಐಎಸ್ಓ ಪ್ರಮಾಣೀಕೃತ ಸಂಸ್ಥೆಯಾಗಿದ್ದು ಉತ್ತಮ ಗುಣಮಟ್ಟದ ತರಭೇತಿಗೆ ಇದು ಗ್ರಾಮೀಣ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ. ಎಸ್ ವಿ ಕಂಪ್ಯೂಟರ್ ಶಿಕ್ಷಣವು ಸಾಫ್ಟವೆರ್ ಅಕೌಂಟಿಂಗ್, ಹಾರ್ಡ್ ವೇರ್ ಮತ್ತು ಭಾಷಾ ಕೌಶಲ್ಯಗಳಲ್ಲಿ ತರಭೇತಿ ಮತ್ತು ಅರ್ಥಪೂರ್ಣ ಪ್ರಮಾಣೀಕರವನ್ನು ಒದಗಿಸುವ ಉದ್ದೇಶದಿಂದ ಅನುಭವಿ ತರಭೇತುದಾರರು ಮತ್ತು ಸಿಬ್ಬಂದಿ ಸದಸ್ಯರನ್ನು ಹೊಂದಿರುವ ಕಲಿಕಾ ಕೇಂದ್ರವಾಗಿದೆ. ಪ್ರಾರಂಭವಾದಾಗಿನಿಂದ ತುಂಬಾ ವಿದ್ಯಾರ್ಥಿಗಳು ತರಭೇತಿ ಪಡೆದು ಉತ್ತಮ ಖಾಸಗಿ ಹಾಗು ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಉತ್ತಮ ಸಹಕಾರ  ಹಾಗು ತರಭೇತಿ ನೀಡುತ್ತಿದೆ .

 

Our Mission

MAP INSTITUTE OF COMPUTER EDUCATION || MAP INSTITUTE OF TECHNOLOGY &  MANAGEMENT

ನಮ್ಮ ಧ್ಯೇಯವು ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮಕ್ಕಳು ವಿಧ್ಯಾಭ್ಯಾಸದ ನಂತರ ಕೆಲಸಕ್ಕೆ ಸಮಯದಲ್ಲಿ ಅವರ ಮುಂದಿನ ಭವಿಷ್ಯ ಉಜ್ವಲವಾಗಬೇಕೆಂದರೆ ತಂತ್ರಜ್ಞಾನ ಹಾಗೂ ಸಂವಹನ ಕೌಶಲ್ಯ ಅತಿಮುಖ್ಯ. ಈ ಉದ್ದೇಶದಿಂದ ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ವಿಧ್ಯಾಭ್ಯಾಸದ ಜೊತೆ ಜೊತೆಯಲ್ಲೇ ವೃತ್ತಿಪರ ತರಬೇತಿ ನೀಡುವುದು ನಮ್ಮ ಮುಖ್ಯ ಧ್ಯೇಯ.

 

Our Vision

VISION png images | PNGWing

ಅಜ್ಞಾನದಿಂದ ಜ್ಞಾನದೆಡೆಗೆ ನಮ್ಮ ಪಯಣ ಎಂಬ ಬಲಿಷ್ಠವಾದ ದಾರಿಯಲ್ಲಿ ನಡೆಯುವುದು ಹಾಗೂ ಗ್ರಾಮೀಣ ಪ್ರದೇಶದ ಹಳ್ಳಿಯ ಜನಗಳೊಂದಿಗೆ ವಿವಿಧ ಚಟುವಟಿಕೆಗಳ ಮೂಲಕ ಪೋಷಕರಿಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳನ್ನು ಒಳ್ಳೆ ಮಾರ್ಗದರ್ಶನ ಹಾಗೂ ಗುರಿ ಸಾಧನೆಯತ್ತ ಹೋಗುವಂತೆ ಒಂದು ಸುಂದರ ಕನಸು ಹಾಗೂ ಪ್ರೇರಣೆ ನೀಡುವುದು

 

 

OUR POPULAR COURSES

1 MONTH

CERTIFICATE IN ADVANCE EXCEL ( S-01 )

  • Course Fees : 1500.00/- 3999.00/-

  • Minimum Amount To Pay : Rs.500.00

Course Code : S-01

OUR ACHIEVERS

OUR EXPERIENCED STAFFS

JOB UPDATES

WHAT PEOPLE SAYS